forked from EshwarSR/kaarakas
-
Notifications
You must be signed in to change notification settings - Fork 0
/
Copy pathsentences.txt
99 lines (99 loc) · 7.54 KB
/
sentences.txt
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
ಬಾ
ಬನ್ನಿ
ತಿನ್ನು
ನೀನು ಬಾ
ಅವನು ಬಂದನು
ಅವಳು ಮನೆಗೆ ಹೋಗುವಳು
ರಾಮನು ಹಣ್ಣನ್ನು ತಿಂದನು
ರಾಮನು ಹಣ್ಣನ್ನು ತಿಂದುಬಿಟ್ಟನು
ರಾಮನು ಹಣ್ಣುಗಳನ್ನು ತಿಂದುಹಾಕಿಬಿಡುತ್ತಾನೆ
ರಾಮನು ಹಣ್ಣುಗಳನ್ನೂ ತಿಂದುಹಾಕಿಬಿಡುತ್ತಾನೆ
ರಾಮನು ಹಣ್ಣುಗಳನ್ನು ತಿಂದುಹಾಕಿಬಿಡುತ್ತಾನಾ?
ನನಗೆ ನಿದ್ದೆ ಬರುತ್ತಿದೆ
ಅವನು ನನಗೆ ದುಡ್ಡು ಕೊಡಬೇಕು
ಅವನು ನನಗೆ ದುಡ್ಡು ಕೊಡಲಿಲ್ಲ
ದೇವರು ಒಳ್ಳೆಯದನ್ನು ಮಾಡಲಿ
ಅಕ್ಕ ಎಲ್ಲಿಗೆ ಹೋಗಿದ್ದಾಳೆ?
ಅಣ್ಣ ಏನನ್ನು ತರುತ್ತಾನೆ?
ಅಮ್ಮ ಯಾರಿಗೆ ಮೊದಲು ದೋಸೆ ಕೊಡುತ್ತಾಳೆ?
ಯಾರು ಬಂದರು?
ಚಿಕ್ಕಮ್ಮ ಹೇಗೆ ಅಡುಗೆ ಮಾಡಬಲ್ಲಳು?
ಅಡುಗೆಮನೆಯಲ್ಲಿ ಏನೂ ಇಲ್ಲವಂತೆ
ಮಳೆ ಬರುತ್ತಿದೆ
ಓದುವುದು ನನಗೆ ಕಷ್ಟ
ಕೆಟ್ಟ ಪುಸ್ತಕಗಳನ್ನು ಓದಬಾರದು
ಮರದಿಂದ ಹಣ್ಣು ಕೆಳಕ್ಕೆ ಬಿದ್ದಿತು
ಯಾರೂ ಮನೆಯಿಂದ ಹೊರಗೆ ಹೋಗಲೇಬಾರದು
ಕೆಲವರು ಮನೆಯಿಂದ ಮನೆಗೆ ಅಲೆಯುತ್ತಾರೆ
ದೇವರಿಗೆ ನಮಸ್ಕಾರಗಳು
ಅವರು ಒಳ್ಳೆಯವರು
ನಿಮಗೆ ಏನು ಬೇಕು
ನಾಯಿಗಳು ಕಾಲಿನಿಂದ ನೆಲವನ್ನು ಕೆರೆಯುತ್ತವೆ
ನಾವು ನಿಮ್ಮೊಡನೆ ಬರಬಹುದಾ?
ನಾವೂ ನಿಮ್ಮ ಜೊತೆ ಬರುತ್ತೇವೆ
ಪೂರ್ವದ ಕಡೆ ನೋಡು
ಸೂರ್ಯ ನೆತ್ತಿಯ ಮೇಲೆ ಬಂದಿದ್ದಾನೆ
ರಾಮನು ಸೀತೆಯ ಜೊತೆ ಕಾಡಿಗೆ ನಡೆದನು
ಹುಡುಗರು ಬಾವಿಯಲ್ಲಿ ಇಣಕಿದರು
ಸಂಜೆ ಹೋಗೋಣ
ನಾನು ನಾಳೆ ನಿಮ್ಮ ಮನೆಗೆ ಬರುವುದಿಲ್ಲ
ಹೇಳಲಾರೆ
ನನಗೆ ಜ್ವರ ಬಂದಿದೆ
ನೀರು ಕುಡಿಯಬೇಕು
ಈಗ ಆರು ಗಂಟೆ
ಬೆಂಗಳೂರಿನಲ್ಲಿ ಚಳಿಯಂತೆ
ನನಗೆ ಬೆಲ್ಲ ಬೇಕು
ನನ್ನ ಹತ್ತಿರ ದುಡ್ಡು ಇಲ್ಲ
ನಿಮ್ಮ ಮನೆ ಎಲ್ಲಿದೆ?
ಅದು ಏಕೆ ಹಾಗಿದೆ?
ಇದು ಸುಳ್ಳು
ಹುಡುಗರು ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಮೂರು ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಮೂರು ದೊಡ್ಡ ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಕೊನೆಯ ಮರದ ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ನಮ್ಮ ತಾತ ಬೆಳೆಸಿದ ಸೀಬೆ ಮರದ ಹಣ್ಣುಗಳನ್ನು ತಿಂದರು
ಹುಡುಗರು ಆ ಗಿಡದ ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಅನೇಕ ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಕೆಲವು ದೊಡ್ಡ ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಕೆಂಪು ಬಣ್ಣದ ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಚೆನ್ನಾಗಿ ಹಣ್ಣಾದ ಸೀಬೆ ಹಣ್ಣುಗಳನ್ನು ತಿಂದರು
ಹುಡುಗರು ಸೀಬೆ ಹಣ್ಣುಗಳನ್ನು ಬೇಗ ಬೇಗ ತಿಂದರು
ಹುಡುಗರು ಸೀಬೆ ಹಣ್ಣುಗಳನ್ನು ನಿಧಾನವಾಗಿ ತಿಂದರು
ಹುಡುಗರು ಯಾವ ಹಣ್ಣುಗಳನ್ನು ತಿಂದರು?
ಹುಡುಗರು ಚಿಕ್ಕ ಚಿಕ್ಕ ಸೀಬೆ ಹಣ್ಣುಗಳನ್ನು ಏಕೆ ತಿಂದರು?
ಹುಡುಗರು ಹಣ್ಣು ತಿಂದು ಮನೆಗೆ ಹೋದರು
ಹುಡುಗರು ಹಣ್ಣು ತಿನ್ನುತ್ತಾ ಮನೆಗೆ ಹೋದರು
ಹುಡುಗರು ಹಣ್ಣು ತಿಂದು ಮನೆಗೆ ಹೋಗಿ ಮುಖ ತೊಳೆದುಕೊಂಡು ಆಟಕ್ಕೆ ಓಡಿದರು
ಹುಡುಗರು ಹಲ್ಲು ಮತ್ತು ಹಣ್ಣನ್ನು ಸೇವಿಸಿದರು
ಹುಡುಗರು ಹಣ್ಣು ತಿನ್ನದೆ ಮನೆಗೆ ಹೋದರು
ನನಗೆ ಎರಡು ಕಣ್ಣುಗಳಿವೆ
ನನಗೆ ಹಸಿವು ಆಗುತ್ತಿದೆ
ಆ ದಿನ ರಾಮನು ಬೇಗ ಎದ್ದು ಶೌಚ ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ದೇವರ ಪೂಜೆ ಮಾಡಿ ಕೈಯಲ್ಲಿ ಚೀಲ ಹಿಡಿದು ಸಾಮಾನು ತರಲು ಪೇಟೆಗೆ ಹೊರಟನು
ದಾರಿಯಲ್ಲಿ ಹಳೆಯ ಸ್ನೇಹಿತನನ್ನು ಕಂಡು ಅವನನ್ನು ಮನೆಗೆ ಕರೆತಂದನು
ಇಬ್ಬರೂ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದರು
ಹುಡುಗನು ತೋಟಕ್ಕೆ ಹೋಗಿದ್ದಾನೆ
ಹಾವು ಕಚ್ಚಿ ಹುಡುಗ ಸತ್ತನು
ಸೊಳ್ಳೆ ಕಚ್ಚಿದರೆ ಮಲೇರಿಯ ಬರುವುದಂತೆ
ಇಲ್ಲಿ ಬಟ್ಟೆ ಹೊಲೆದುಕೊಡಲಾಗುತ್ತದೆ
ಇಲ್ಲಿ ಯಾರೂ ಮೂತ್ರ ವಿಸರ್ಜನೆ ಮಾಡಬಾರದು
ಇಲ್ಲಿ ಹೊಲಸು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ
ಯುದ್ಧ ಪ್ರಾರಂಭವಾಯಿತು
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು
ನೀನು ಹೇಳಿದರೆ ನಾನು ಬರುತ್ತೇನೆ
ನೀನು ಹೇಳಿದರೂ ನಾನು ಬರುವುದಿಲ್ಲ
ನೀನು ಬಂದ ನಂತರ ನಾನು ಬರುತ್ತೇನೆ
ನೀನು ಇನ್ನೂ ಬರುತ್ತಿರುವಾಗಲೇ ನಾನೂ ಬಂದುಬಿಡುತ್ತೇನೆ
ನೀನು ಬರುವಷ್ಟರಲ್ಲಿ ನಾನು ಬಂದಿರುತ್ತೇನೆ
ನಿನ್ನಷ್ಟೆ ಬೇಗ ನಾನು ನಡೆಯಲಾರೆ
ನನಗೆ ವಯಸ್ಸು ಆಗುತ್ತಿದೆ
ಮುದುಕರು ಮೂಲೆಯಲ್ಲಿ ಕುಳಿತು ಹರಟೆ ಹೊಡೆದರು
ಅವನಿಗೆ ಬರುವಂತೆ ಹೇಳು
ಅವನನ್ನು ಬರದಂತೆ ತಡೆ
ಅವನು ಹೇಳಿದಂತೆ ಕೇಳು
ಜಯವಿದ್ದರೆ ಭಯವಿಲ್ಲ
ಪ್ರಜೆಗಳು ರಾಜನಲ್ಲಿ ಬೇಡಿಕೊಂಡರು
ನೀನೇ ಗತಿ
ಕಾರು ಬಸ್ಸು ಡಿಕ್ಕಿ ಹೊಡೆದು ಐದು ಜನ ಸತ್ತರು
ಜನ ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ಧ
ಹಣ ಕಂಡರೆ ಹೆಣವೂ ಬಾಯಿ ಬಿಡುವುದಂತೆ
ಇಷ್ಟು ಸಾಕು